Surprise Me!

ಇಂದಿರಾನಗರದ 30 ಪಬ್ ಗಳ ಸಂಗೀತವನ್ನ ಮ್ಯೂಟ್ ಮಾಡಿದ ಪೊಲೀಸ್ | Oneindia Kannada

2018-07-14 303 Dailymotion

Bengaluru police have muted music in 30 pubs of A Indira Nagar and surrounding areas which was strongly opposed by residents of the area. <br /> <br />ಇಂದಿರಾನಗರದಲ್ಲಿರುವ 30 ಪಬ್‌ಗಳ ಮ್ಯೂಸಿಕ್‌ನ್ನು ಪೊಲೀಸರು ಮ್ಯೂಟ್‌ ಮಾಡಿಸಿದ್ದಾರೆ, ಇದಕ್ಕೂ ಕಾರಣ ಇದೆ ಹೊರಗಡೆ ಸದ್ದು ಕೇಳಿಸುವ ಸಂಗೀತದಿಂದ ಸಾರ್ವಜನಿಕರು ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಇಂದಿರಾನಗರದ 30 ಪಬ್‌ಗಳಿಗೆ ಪೊಲೀಸರು ನೋಟಿಸ್‌ ನೀಡಿದ್ದಾರೆ.

Buy Now on CodeCanyon